VEDAVYSA MADHWA
ವೇದವ್ಯಾಸ ಮಧ್ವಹೃದ್ಗುಹವಾಸ
ಬೋಧವೀಯೋ ಶಮ್ಯಾಪ್ರಾಸನಿವಾಸ
ಕೀಟ ರಾಜ್ಯ ದಾತನೆ ನಮಿಪೆ ಪದಯುಗ
ಪಾಟವದಿಂದ ವೇದ ಬಿಡಿಸಿದ ಧೀರನೆ
ಖೇಟಮತಿಮತಗಳ ಆಟೋಪಕಿರಿಸದೆ
ಚೇಟಕತನವಿತ್ತು ಕ್ಲೇಶಲೇಶಗಳಳಿಸೋ. ೧
ಅನುಪಮ ಮಹಿಮನೆ ಗುಣಗಣನಿಲಯನೆ
ಮುನಿವರ ಮಹಿತನೆ ಸಕಲದೋಷಘ್ನನೆ
ಅನಿಶ ಸುಜ್ಞಾನ ಅಭಯವ ಕರುಣಿಸೋ
ಅನುಮಾನತೀರ್ಥರ ಚಿತ್ತ ಮಂಟಪದೀಡ್ಯ. ೨
ಪರಮ ಸಂಪದವಿತ್ತು ಪಾಂಡುತನಯರ ಪೊರೆದ
ಪರಮಪುರುಷನೊ ಈತ ಸರಳ ಮುನಿಯಲ್ಲವೋ
ಪರಮೋಲ್ಲಾಸದಿ ಭಜಿಪ ಸುಜನಸ್ತೋಮಕೆ ನಿತ್ಯ
ಬೋಧವೀಯೋ ಶಮ್ಯಾಪ್ರಾಸನಿವಾಸ
ಕೀಟ ರಾಜ್ಯ ದಾತನೆ ನಮಿಪೆ ಪದಯುಗ
ಪಾಟವದಿಂದ ವೇದ ಬಿಡಿಸಿದ ಧೀರನೆ
ಖೇಟಮತಿಮತಗಳ ಆಟೋಪಕಿರಿಸದೆ
ಚೇಟಕತನವಿತ್ತು ಕ್ಲೇಶಲೇಶಗಳಳಿಸೋ. ೧
ಅನುಪಮ ಮಹಿಮನೆ ಗುಣಗಣನಿಲಯನೆ
ಮುನಿವರ ಮಹಿತನೆ ಸಕಲದೋಷಘ್ನನೆ
ಅನಿಶ ಸುಜ್ಞಾನ ಅಭಯವ ಕರುಣಿಸೋ
ಅನುಮಾನತೀರ್ಥರ ಚಿತ್ತ ಮಂಟಪದೀಡ್ಯ. ೨
ಪರಮ ಸಂಪದವಿತ್ತು ಪಾಂಡುತನಯರ ಪೊರೆದ
ಪರಮಪುರುಷನೊ ಈತ ಸರಳ ಮುನಿಯಲ್ಲವೋ
ಪರಮೋಲ್ಲಾಸದಿ ಭಜಿಪ ಸುಜನಸ್ತೋಮಕೆ ನಿತ್ಯ
ಪರಮಗತಿಯೀಯುವ ರಾಘವ ವಿಠಲ ಕಂಡ್ಯ. ೩
Comments
Post a Comment