Hiriya Daivavu Jagadi

ಹಿರಿದು ದೈವವು ಜಗದಿ ಸಿರಿನಿಲಯನಿರುವಾಗ

ಬರಿದು ದೈವಗಳ ಬೆನ್ಹತ್ತುವುದು ಸರಿಯೇ

ದುರಿತಕಾನನಕನಲ ಗುರುಜಾತವಿರುವಾಗ

ಹರಿಯ ಅರಿಯದ ಭೈರವಿಗಳು ಸರಿಯೇ

ಹರನ ವೃಕನಿಂದ ಸಲುಹಿದ ಹೆದ್ದೈವ

ಸಿರಿ ರಾಘವ ವಿಠಲನ ಚರಣ ದ್ವಂದ್ವಗಳ

ಅರಿತು ಭಜಿಸೆಲೋ ಕಷ್ಟಗಳ ಕಳೆವ. 

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT