Taanu Bhramisalu Jagave

ತಾನು ಭ್ರಮಿಸಲು ಜಗವೆ ಭ್ರಮಿಸುವುದೆಂದ

ಮೇಘವು ಚಲಿಸಲು ಗಗನ ಚಲಿಸುವುದೆಂದ

ತಾನು ಚರಿಸಲು ಅಚರ ಚರಿಸುವುದೆಂದ

ಗುಣಪೂರ್ಣ ಚೆಲ್ವ ರಾಘವ ವಿಠಲನೊಳು

ತನ್ನ ದೋಷಗಳ ಕಾಂಬ

ದೋಷಲೇಶವಿದೂರನೆಂದು ತಿಳಿದು

ಶೇಷಶಯನನ ಭಜಿಸಲು ಸದೃಶ ಗತಿಯನೀವ.

Comments

Popular posts from this blog

MADIVANTARU UNABAHUDANNA

SHUBHAKRUT

Hiriya Daivavu Jagadi