KARUNISO EMMMANU GURURAYA
ಕರುಣಿಸು ಎಮ್ಮನು ಗುರುರಾಯ
ಕರುಣಿಗಳರಸನೆ ಪೊರೆವರಿನ್ಯಾರು
ವರ ತುಂಗಾ ವಾಸನೆ ಪರತತ್ವ ನಿಪುಣನೆ
ನರಹರಿ ಭಕುತನೆ ಶಿರಬಾಗಿ ಬಂದಿಹೆ
ಸಿರಿಲೋಲನಾಜ್ಞೆಲಿ ಮೆರೆವೆ ವೃಂದಾವನದಿ
ಕರುಣಿಗಳರಸನೆ ಪೊರೆವರಿನ್ಯಾರು
ವರ ತುಂಗಾ ವಾಸನೆ ಪರತತ್ವ ನಿಪುಣನೆ
ನರಹರಿ ಭಕುತನೆ ಶಿರಬಾಗಿ ಬಂದಿಹೆ
ಸಿರಿಲೋಲನಾಜ್ಞೆಲಿ ಮೆರೆವೆ ವೃಂದಾವನದಿ
ವರಗಳನೀಯುತ ದುರಿತ ಕಳೆದು ನಿತ್ಯ. 1
ಗಜ ತುರಗ ರಥದಲಿ ನಿಜ ಜನರು ಸೇವಿಸೆ
ಭುಜಜಾತರೆಲ್ಲರೂ ನಿಜ ಪದದಿ ಇರುತಿರೆ
ಸುಜನಕುಲೋತ್ತುಂಗ ಭುಜಗಶಯನದಾಸ
ಅಜಸಮ ಸಮಯವ ನಿಜ ಮತಿಗೆ ತಾರೋ 2
ಅಘರಾಶಿ ಕಳೆಯುತ ಮಿಗೆ ಹರುಷ ಸುರಿಸುತ
ಜಗದೊಳು ಭಕುತರ ಓಘ ಲಾಲಿಪೆ ನಿತ್ಯ
ಅಗಣಿತ ಮಹಿಮನೆ ರಾಘವ ವಿಠಲನ
ಗಜ ತುರಗ ರಥದಲಿ ನಿಜ ಜನರು ಸೇವಿಸೆ
ಭುಜಜಾತರೆಲ್ಲರೂ ನಿಜ ಪದದಿ ಇರುತಿರೆ
ಸುಜನಕುಲೋತ್ತುಂಗ ಭುಜಗಶಯನದಾಸ
ಅಜಸಮ ಸಮಯವ ನಿಜ ಮತಿಗೆ ತಾರೋ 2
ಅಘರಾಶಿ ಕಳೆಯುತ ಮಿಗೆ ಹರುಷ ಸುರಿಸುತ
ಜಗದೊಳು ಭಕುತರ ಓಘ ಲಾಲಿಪೆ ನಿತ್ಯ
ಅಗಣಿತ ಮಹಿಮನೆ ರಾಘವ ವಿಠಲನ
ಬಗೆಬಗೆ ಮಹಿಮೆಯ ಹಿಗ್ಗಿ ಕಾಣುವೆ ನಿತ್ಯ. 3
Comments
Post a Comment