Jagava Srujipa Deva

ಜಗವ ಸೃಜಿಪ ದೇವ ಅವನ ಸೃಜಿಪರಿಲ್ಲ

ಜಗದಾವಸ್ಥೆ ಕಾರಣ ಇವಗಾವಸ್ಥೆಗಳಿಲ್ಲ

ಕರಣಮಾನಿಗಳು ವಶದಿ ಇವನಾರ ವಶಕ್ಕಿಲ್ಲ

ಜಗದ ವ್ಯಾಪಾರವು‌ ರಾಘವ ವಿಠಲನಿಂದ

ಎಂದೊಂದಿಷ್ಟು ಸ್ಮರಿಸಲು ಕರ್ಮ ಬಂಧನ ಕಳೆವ.

Comments

Popular posts from this blog

MADIVANTARU UNABAHUDANNA

SHUBHAKRUT

Hiriya Daivavu Jagadi