INDIRE NAMIPENU
ಇಂದಿರೆ ನಮಿಪೆನು ಕುಂದುರಹಿತನ ರಾಣಿ
ಚೆಂದದಿ ಹರಿ ತಾನು ಬಂದು ನಿಲ್ಲುವಂತೆ ಮಾಡು
ಪ್ರಲಯ ಕಾಲದಿ ಹರಿಯು ಆಲದೆಲೆಯಲಿ ಇರಲು
ಜಲ ಮೊದಲು ರೂಪದಿ ಬಲು ಸೇವೆ ಮಾಡಿದೆ
ಇಳೆ ಸಿರಿ ದುರ್ಗೆಯೆ ಲಲಿತ ಸ್ತುತಿಗಳ ಮಾಡೆ
ಜಲಧಿಶಯನನು ಇಹನು ಕಲುಷರಹಿತಳೆ ವಶದಿ. ೧
ಆಸನ ಭೂಷಣ ವಾಸುದೇವಗೆ ತಾನು
ಚೆಂದದಿ ಹರಿ ತಾನು ಬಂದು ನಿಲ್ಲುವಂತೆ ಮಾಡು
ಪ್ರಲಯ ಕಾಲದಿ ಹರಿಯು ಆಲದೆಲೆಯಲಿ ಇರಲು
ಜಲ ಮೊದಲು ರೂಪದಿ ಬಲು ಸೇವೆ ಮಾಡಿದೆ
ಇಳೆ ಸಿರಿ ದುರ್ಗೆಯೆ ಲಲಿತ ಸ್ತುತಿಗಳ ಮಾಡೆ
ಜಲಧಿಶಯನನು ಇಹನು ಕಲುಷರಹಿತಳೆ ವಶದಿ. ೧
ಆಸನ ಭೂಷಣ ವಾಸುದೇವಗೆ ತಾನು
ಭಾಸುರವರ್ಣಳೆ ದಾಸಿ ಸಾಸಿರ ಇರಲು
ಭೂಸುರವಂದ್ಯನ ಸೂಸಿ ಸೇವಿಪೆ ಭಾಗ್ಯೆ
ಕೇಶವ ನಿನ್ನೊಳು ವಾಸಿಪನೊಲುಮೆಲಿ. ೨
ಮಂಕು ರಾವಣ ತಾನು ಕೊಂಕು ಮಾತನು ಪೇಳೆ
ಲಂಕೆಯ ವನಕಿನ್ನು ಬೆಂಕಿ ಇರಿಸಿ ಸುತನಿಂ
ಬಿಂಕದಿಂದಲಿ ನಿಷ್ಕ ಳಂಕ ರಾಮನ ಸ್ತುತಿಸಿ
ಅಂಕದಿ ಕುಳಿತೆ ಶ ಶಾಂಕ ಸಾಸಿರ ಶೋಭೆ. ೩
ಭೈಷ್ಮೀ ತನುವ ನಿನ್ನ ಕೃಷ್ಣನೊಯ್ಯಲು ಅಸ
ಹಿಷ್ಣು ರುಗ್ಮಿಯು ಇಷು ಇಷ್ವಾಸನವ ತರಲು
ಜಿಷ್ಣು ಅರಿಯನರಿಯಲೊಂ ದಿಷ್ಟು ಮಾತಾಡದೆ
ಸುಷ್ಠು ಒಲಿಸಿಕೊಂಡೆ ಭ್ರಾ ಜಿಷ್ಣು ಸ್ವರೂಪಳೆ. ೪
ಮಂದಹಾಸಳೆ ಶಂಭು ಇಂದು ಶೇಖರ ಪೂಜ್ಯೆ
ಕೇಶವ ನಿನ್ನೊಳು ವಾಸಿಪನೊಲುಮೆಲಿ. ೨
ಮಂಕು ರಾವಣ ತಾನು ಕೊಂಕು ಮಾತನು ಪೇಳೆ
ಲಂಕೆಯ ವನಕಿನ್ನು ಬೆಂಕಿ ಇರಿಸಿ ಸುತನಿಂ
ಬಿಂಕದಿಂದಲಿ ನಿಷ್ಕ ಳಂಕ ರಾಮನ ಸ್ತುತಿಸಿ
ಅಂಕದಿ ಕುಳಿತೆ ಶ ಶಾಂಕ ಸಾಸಿರ ಶೋಭೆ. ೩
ಭೈಷ್ಮೀ ತನುವ ನಿನ್ನ ಕೃಷ್ಣನೊಯ್ಯಲು ಅಸ
ಹಿಷ್ಣು ರುಗ್ಮಿಯು ಇಷು ಇಷ್ವಾಸನವ ತರಲು
ಜಿಷ್ಣು ಅರಿಯನರಿಯಲೊಂ ದಿಷ್ಟು ಮಾತಾಡದೆ
ಸುಷ್ಠು ಒಲಿಸಿಕೊಂಡೆ ಭ್ರಾ ಜಿಷ್ಣು ಸ್ವರೂಪಳೆ. ೪
ಮಂದಹಾಸಳೆ ಶಂಭು ಇಂದು ಶೇಖರ ಪೂಜ್ಯೆ
ಕುಂದರದನೆ ಕಂಜ ಬಂಧುಪ್ರಖರ ಕಾಂತೆ
ಬಂಧನದೊಳು ಸಿಲುಕಿ ನೊಂದ ಜನಗಳ ಮನದಿ
ಬಂಧನದೊಳು ಸಿಲುಕಿ ನೊಂದ ಜನಗಳ ಮನದಿ
ಚೆಂದ ರಾಘವ ವಿಠಲ ನಿಂದು ನಲಿವಂತೆ ಮಾಡೆ.೫
Comments
Post a Comment