Haribhakti Haripreethi

ಹರಿಭಕ್ತಿ ಹರಿಯ ಪ್ರೀತಿ ಜ್ಞಾನಾನಂದ ಗುಣಗಳು 

ಶ್ರೀ ಲಕುಮಿಯಲ್ಲಿ ಅಧಿಕ ಬ್ರಹ್ಮಾದಿಗಳ ನೋಡಲು

ಪರಮ ಭಾಗವತೆಯೆಂದು ಹರಿಯು ಪರಮ 

ಪ್ರೀತಿಯ ಮಾಡುವನು. ಸ್ತ್ರೈಣನಲ್ಲ ಏಣಾಕ್ಷಿಲೋಲ 

ಶ್ರೀ ರಾಘವ ವಿಠಲನು ವ್ರಜಸ್ತ್ರೀರತ್ನಕೂಟಕೂಟಸ್ಥನೋ.

Comments

Popular posts from this blog

MADIVANTARU UNABAHUDANNA

SHUBHAKRUT

Hiriya Daivavu Jagadi