GURU RAGHAVENDRA PAHI

ಗುರು ರಾಘವೇಂದ್ರ ಪಾಹಿ ಮಾಂ ಸತತ
ಗುರುಕುಲತಿಲಕ  ಗುರು ಸಾರ್ವಭೌಮ

ವರ ಲಯ ಕ್ಷೇತ್ರ ನಿವಾಸ
ಶರಣಾಗತ ಜನ ಭವಪರಿಹಾಸ
ಪರಮತ ಭಂಜನ ಸ್ವಜನೋಲ್ಲಾಸ
ಹರಿಶಾಸ್ತ್ರಾಂಭೋಧಿ ಕೃತವಿಲಾಸ.

ಧಿಕ್ಕೃತಾಶೇಷ ಮಾಯಿಸಿದ್ಧಾಂತ
ಹುಂಕೃತಾಖಿಲ ದುರಿತಕುಧ್ವಾಂತ
ನಿಕೃತಭೂಪಾಲ ಸ್ವಜನ ಹೃತ್ಕಾಂತ
ಸುಕೃತಿಜನಪಾಲ ವಿಮುಖಸುಖಾಂತ.

ಸ್ವಜನ ದುರಿತಹರ ರೋಗಪರಿಹಾರ
ಅಜಮತದೂಷಕಕುಜನವಿದೂರ
ಭಜಕಸುರತರೋ ಜಿತಮಾಯಿಋರ್ಕಾರ
ಗಜವರರಾಘವ ವಿಠಲಪದವಾರಮಂತ್ರಾ

Comments