DEEPAVALI STOTRA

 ದೀಪ ನಾಮಕ ಹರಿಯು ಭಕುತ ಜ

ನಪಾಲ ಲಕುಮಿ ಲೋಲ ಭಜಿಪರ

ತಪ್ಪು ನೋಡದೆ ಬಂದು ಸಲಹುವ ಭಕ್ತವತ್ಸಲನು

ಪಾಪ ರಹಿತರ ಭಕುತಿ ಗಳನು

ದ್ದೀಪ ಗೊಳಿಸುವ ಕಷ್ಟ ಗಳನು

ದ್ದೀಪ ಗೈಸುವ ಪಾಪಿ ಜನಗಳ ರಾಘವವಿಠಲನು.


Comments

Popular posts from this blog

MADIVANTARU UNABAHUDANNA

SHUBHAKRUT

Hiriya Daivavu Jagadi