BENNE KADIYADIRO
ಬೆಣ್ಣೆ ಕದಿಯದಿರೋ ಹೇ ಕೃಷ್ಣ
ಚಿಣ್ಣರ ಕೂಡಿ ಮನೆ ಮನೆಗೆ ಹೋಗಿ
ನಂದ ನಂದನ ಕೃಷ್ಣ ಸುಂದರ ಬೇಡುವೆ
ಇಂದಿರೆ ರಮಣನೆ ಕುಂದು ವಿದೂರನೆ
ಇಂದುಮುಖಿಯಳೇ ಕೇಳೆ ತಿಂದು ಹಾಲ್ ಬೆಣ್ಣೆಗಳ
ಕುಂದು ಕಳೆಯುತ ಮೋಕ್ಷಾನಂದ ಈವೆನೇ ತಾಯೆ. ೧
ಎಮ್ಮ ಮನೆಯ ಹಾಲು ಬೆಣ್ಣೆ ಸಾಲದೆ ನಿನಗೆ
ಗುಮ್ಮಗೆ ಇಡುವೆನೊ ತುಂಟತನವು ಬೇಡ
ಅಮ್ಮ ಸಾಲದೆ ನನಗೆ ಉದರ ಬಹು ಎನಗಿದೋ
ಬೊಮ್ಮಾಂಡ ವಿದೆ ನೋಡೆ ಎನ್ನುತ್ತಾ ಬಾಯ ತೆರೆದ. ೨
ಕಳ್ಳ ಎನ್ನುವರೊ ಕೃಷ್ಣ ಬೇಡವೊ ಚೌರ್ಯವು
ಸುಳ್ಳ ಎನುವರೊ ಮನಕೆ ಖೇದವು ಬಹಳವು
ಕಳ್ಳ ಎನ್ನುವರ ಪಾಪ ಕದ್ದು ಗತಿಯ ಕೊಡುವೆ
ಚಿಣ್ಣರ ಕೂಡಿ ಮನೆ ಮನೆಗೆ ಹೋಗಿ
ನಂದ ನಂದನ ಕೃಷ್ಣ ಸುಂದರ ಬೇಡುವೆ
ಇಂದಿರೆ ರಮಣನೆ ಕುಂದು ವಿದೂರನೆ
ಇಂದುಮುಖಿಯಳೇ ಕೇಳೆ ತಿಂದು ಹಾಲ್ ಬೆಣ್ಣೆಗಳ
ಕುಂದು ಕಳೆಯುತ ಮೋಕ್ಷಾನಂದ ಈವೆನೇ ತಾಯೆ. ೧
ಎಮ್ಮ ಮನೆಯ ಹಾಲು ಬೆಣ್ಣೆ ಸಾಲದೆ ನಿನಗೆ
ಗುಮ್ಮಗೆ ಇಡುವೆನೊ ತುಂಟತನವು ಬೇಡ
ಅಮ್ಮ ಸಾಲದೆ ನನಗೆ ಉದರ ಬಹು ಎನಗಿದೋ
ಬೊಮ್ಮಾಂಡ ವಿದೆ ನೋಡೆ ಎನ್ನುತ್ತಾ ಬಾಯ ತೆರೆದ. ೨
ಕಳ್ಳ ಎನ್ನುವರೊ ಕೃಷ್ಣ ಬೇಡವೊ ಚೌರ್ಯವು
ಸುಳ್ಳ ಎನುವರೊ ಮನಕೆ ಖೇದವು ಬಹಳವು
ಕಳ್ಳ ಎನ್ನುವರ ಪಾಪ ಕದ್ದು ಗತಿಯ ಕೊಡುವೆ
ಬಲ್ಲಿದ ರಾಘವ ವಿಠಲ ಓಡಿದ ಹೇಳಿ. ೩
Comments
Post a Comment