A Vastu E Vastu Nodi

 ಆ ವಸ್ತು ಈ ವಸ್ತು ನೋಡಿ ಎಂಜಲ ಸುರಿಸಿ
ನನ್ನ ದು ಎಂಬೋ ದೃಢ ಭಾವವ ಧರಿಸಿ
ವ್ಯತ್ಯಯವಾಗೆ ಕಳೆದುಪೋಗೆ ಬಹು ದುಃಖಿಸಿ
ಶೋಕ ಪರಂಪರೆಯಲಿ ಚಿತ್ತವು ಭ್ರಮಿಸಿ
ಮೂಢತನದಲಿ ಕಾರ್ಯಾಕಾರ್ಯ ತ್ಯಜಿಸಿ
ಇಂತಿಪ್ಪ ಕ್ಷುಲ್ಲಕರ ನೋಡೆಲೋ ನೋಡೆಲೋ
ನಿತ್ಯವಸ್ತು ನಮ್ಮ ರಾಘವವಿಠಲನಂಘ್ರಿಯೊಳು
ಮನ ಮಗ್ನವಾಗಿಸು ನಿತ್ಯಾನಂದವನೀವ.

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT